file 000000006abc71f8b3ea24b676f02468
Spread the love
1002427344

IPL 2026 ಫೈನಲ್: RCB vs GT ಮೇ 31, 7:30 PM. ಕಿಂಗ್ ಕೊಹ್ಲಿ vs ಪ್ರಿನ್ಸ್ ಗಿಲ್ ಫೈಟ್. ಹೆಡ್-ಟು-ಹೆಡ್ 60:40, ಪಿಚ್ ರಿಪೋರ್ಟ್, ಪ್ಲೇಯಿಂಗ್ XI, ಗೆಲ್ಲೋರು ಯಾರು? ಇಲ್ಲಿದೆ ಫುಲ್ ಅನಾಲಿಸಿಸ್.

ಗುಜರಾತ್ ಜೈಂಟ್ಸ್ ತಂಡದ ತವರು ನೆಲದಲ್ಲಿ ನೆಡೆಯುತ್ತಿರುವ ರಣ ರೋಚಕ ಕ್ರಿಕೆಟ್ ಕಾಳಗ ಅಭಿಮಾನಿಗಳಿಗೆ ರಸಂದೋತಣ ನೀಡುವುದಂತು ಸತ್ಯ .ಪಂದ್ಯದ ಆರಂಭದ ಬಾಲ್ ನಿಂದ ಪಂದ್ಯದ ಕೊನೆ ಬಾಲ್ ವರೆಗು ಹೋರಾಟ ಕೋಡುವ ನಿರೀಕ್ಷೀತ ಕಾತುರದ ಪಂದ್ಯ

RCB ಮತ್ತು GT ಎರಡೂ ಲೀಗ್ ಹಂತದಲ್ಲಿ 18 ಪಾಯಿಂಟ್ಸ್ ಗಳಿಸಿದ್ದವು. ಕ್ವಾಲಿಫೈಯರ್ 1 ರಲ್ಲಿ RCB, GT ಯನ್ನು 92 ರನ್‌ಗಳಿಂದ ಸೋಲಿಸಿ ನೇರವಾಗಿ ಫೈನಲ್‌ಗೆ ಬಂದಿತ್ತು. GT ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿ ಫೈನಲ್ ತಲುಪಿದೆ.

ಪಿಚ್ ರಿಪೋರ್ಟ್: ಬ್ಯಾಟ್ಸ್‌ಮನ್‌ಗಳ ಸ್ವರ್ಗ
ನರೇಂದ್ರ ಮೋದಿ ಸ್ಟೇಡಿಯಂನ ಕೆಂಪುಮಣ್ಣಿನ ಪಿಚ್ ಬ್ಯಾಟಿಂಗ್‌ಗೆ ಸಹಾಯಕ. ಬಾಲ್ ಹೆಚ್ಚು ಬೌನ್ಸ್ ಇರುವುದರಿಂದ ಬ್ಯಾಟರ್‌ಗಳು ಮೊದಲ ಬಾಲ್‌ನಿಂದಲೇ ಹೊಡೆಯಬಹುದು. ಮೊದಲು ಬ್ಯಾಟ್ ಮಾಡುವ ತಂಡ 210+ ಟಾರ್ಗೆಟ್ ಇಡಲು ನೋಡುತ್ತದೆ, ಆದರೆ 200+ ಕೂಡ ಚೇಸ್ ಆಗಬಹುದು. ಹೈ-ಸ್ಕೋರಿಂಗ್ ಮ್ಯಾಚ್ ನಿರೀಕ್ಷೆ ಮಾಡಬಹುದು.

ಇದುವರೆಗೆ 7 ಮುಖಾಮುಖಿಯಲ್ಲಿ RCB 4-3 ಮುನ್ನಡೆಯಲ್ಲಿದೆ. ಅಹಮದಾಬಾದ್‌ನಲ್ಲಿ RCB 1-0 ಮುನ್ನಡೆ ಹೊಂದಿದೆ.RCBಯ ಕಣ್ಮಣಿ ಕಿಂಗ್
ವಿರಾಟ್ ಕೊಹ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 432 ರನ್ ಗಳಿಸಿ 60+ ಸರಾಸರಿ ಹೊಂದಿದ್ದಾರೆ. ಶುಭ್‌ಮನ್ ಗಿಲ್ 2023 ರಲ್ಲಿ ಇದೇ ಪಿಚ್ ನಲ್ಲಿ ಸ್ಫಟಕ ಅಜೇಯ 104 ಗಳಿಸಿದ್ದಾರೆ.

ಇವರು ಖಂಡಿತ ತಂಡದಲ್ಲಿರುತ್ತಾರೆ
RCB: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (c), ಜಿತೇಶ್ ಶರ್ಮಾ (wk), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್.

GT: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (c), ಜೋಸ್ ಬಟ್ಲರ್ (wk), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡಾ, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಪಂದ್ಯ-Royal Challengers Bengaluru vs Gujarat Titans –

IPL 2026 ಫೈನಲ್
ದಿನಾಂಕ & ಸಮಯ-ಭಾನುವಾರ, 31 ಮೇ 2026, ರಾತ್ರಿ 7:30 IST. ಟಾಸ್ 7:00 PM

ಸ್ಥಳ- ಅಹಮದಾಬಾದ್ , ನರೇಂದ್ರ ಮೋದಿ
ಸ್ಟೇಡಿಯಂ,

ವಿಶ್ವದಲ್ಲೇ ಅತಿ ಹೆಚ್ಚು ತಂಡದ ಅಭಿಮಾನಿಗಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರ ???

ಕಮೆಂಟ್ ಮಾಡಿ ತಿಳಿಸಿ! 👇

RCB RCB RCB GT GT GT



file 000000006abc71f8b3ea24b676f02468

2 thoughts on “IPL 2026 Final: ಕಿಂಗ್ ಕೊಹ್ಲಿ vs ಪ್ರಿನ್ಸ್ ಗಿಲ್ | RCB vs GT”

Leave a Reply

Your email address will not be published. Required fields are marked *