ನಿಮಗೆ ಗೊತ್ತಾ ಸೈಬರ್ ಕ್ರೈಂ ನ ಪ್ರಮುಖ 7 ವಿಧನಗಳು , ತಿಳಿಯಿರಿ ಜಾಗೂರುಕರಾಗಿ

1002442349

ಸೈಬರ್ ಕ್ರೈಂ ವಂಚನೆ ಎಂದರೇನು?

ಸೈಬರ್ ಕ್ರೈಂ ನಿಂದ ತಪ್ಪಿಸಿಕೊಳ್ಳುವ 5 ಟ್ರಿಕ್ಸ್

1.OTP / KYC ಸ್ಕಾಮ್

ನಿಮಗೆ ಗೊತ್ತಾ ಹೇಗೆ ಆಗುತ್ತೆ? ಅಂತ
“ನಾನು ನಿಮ್ಮ ಬ್ಯಾಂಕ್ ನ ಬ್ಯಾಂಕ್ ಮ್ಯಾನೇಜರ್. ನಿಮ್ಮ ಖಾತೆ ಬ್ಲಾಕ್ ಆಗುತ್ತೆ. ಕೆವೈಸಿ ಅಪ್ಡೇಟ್ ಮಾಡಿ” ಅಂತ ಕರೆ ಮಾಡಿ OTP ಕೇಳ್ತಾರೆ. ನೀವು ಕೊಟ್ಟ ತಕ್ಷಣ ಹಣ ಡ್ರಾ ಆಗುತ್ತೆ.

ಇದರಿಂದ ತಪ್ಪಿಸಿಕೊಳ್ಳೋದು ಹೇಗೆ?
RBI ರೂಲ್ಸ್ ಪ್ರಕಾರ ಯಾವುದೇ ಬ್ಯಾಂಕ್ ಫೋನ್‌ನಲ್ಲಿ OTP ಕೇಳಲ್ಲ.ಆದ್ದರಿಂದ ನೀವು ಕರೆ ಕಟ್ ಮಾಡಿ

2.ಅಬ್ಬಾಬ್ಬ ಲಾಟರಿ ನಿಮಗೆ ಬಂಪರ್ ಲಾಟರಿ ಬಂದಿದೆ
ಹೇಗೆ ಸ್ಕ್ಯಾಮ್ ಮಾಡುತ್ತಾರೆ ಗೊತ್ತ..
“ನಿನಗೆ 10 ಲಕ್ಷ ಲಾಟರಿ ಬಂದಿದೆ. ಪ್ರೊಸೆಸಿಂಗ್ ಫೀ 10000 ಸಾವಿರ ಕಟ್ಟಿ” ಅಂತ WhatsApp ಮೆಸೇಜ್/ಕರೆ ಬರುತ್ತೆ. ದುಡ್ಡು ಕಟ್ಟಿದ್ರೆ ಮೂರು ನಾಮ ಬೀಳೋದು ಗ್ಯಾರಂಟಿ.

ತಪ್ಪಿಸಿಕೊಳ್ಳೋದು ಹೇಗೆ ಗೋತ್ತಾ ?
ನೀವು ಅಪ್ಲೈ ಮಾಡದ ಯಾರು ಬಿಟ್ಟಿ ಲಾಟರಿ ಕೋಡಲ್ಲ

3.ಕಸ್ಟಮರ್ ಕೇರ್ ನಕಲಿ ನಂಬರ್ ವಂಚನೆ
ಹೇಗೆ ಆಗುತ್ತೆ?

Google ನಲ್ಲಿ “SBI ಕಸ್ಟಮರ್ ಕೇರ್” ಸರ್ಚ್ ಮಾಡಿದ್ರೆ ನಕಲಿ ನಂಬರ್ ಸಿಗುತ್ತೆ. ಪೋನ್ ಮಾಡಿದ್ರೆ ನಿಮ್ಮ ಡಿಟೇಲ್ಸ್ ಕೇಳಿ ದುಡ್ಡು ಖಾಲಿ ಮಾಡ್ತಾರೆ.
ತಪ್ಪಿಸಿಕೊಳ್ಳೋದು ಹೇಗೆ?
ಯಾವಾಗಲೂ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ನಂಬರ್ ತಗೊಳ್ಳಿ.

4. QR ಕೋಡ್ ಸ್ಕ್ಯಾನ್ ವಂಚನೆ
ಹೇಗೆ ಆಗುತ್ತೆ?
OLX/Facebook ನಲ್ಲಿ ವಸ್ತು ಮಾರಾಟಕ್ಕೆ ಹೋದಾಗ, “ನಾನು ದುಡ್ಡು ಕಳಿಸ್ತೀನಿ, ಈ QR ಕೋಡ್ ಸ್ಕ್ಯಾನ್ ಮಾಡಿ” ಅಂತಾರೆ. ನೀವು ಸ್ಕ್ಯಾನ್ ಮಾಡಿದ್ರೆ ನಿಮ್ಮ ಖಾತೆಯಿಂದ ದುಡ್ಡು ಮಾಯಾ

ತಪ್ಪಿಸಿಕೊಳ್ಳೋದು ಹೇಗೆ?
ಹಣ ಪಡೆಯಲು QR ಸ್ಕ್ಯಾನ್ ಮಾಡಬೇಕಿಲ್ಲ. UPI ID ಸಾಕು.
5.ಹುಷಾರ್ ಪಾರ್ಟ್ ಟೈಂ- ಜಾಬ್ ವಂಚನೆ
ಹೇಗೆ ಆಗುತ್ತೆ?
“ಮನೆಯಿಂದ ಕೆಲಸ, ದಿನಕ್ಕೆ 4000 ಸಂಪಾದಿಸಿ” ಅಂತ telrgram groupಗೆ ಸೇರಿಸಿ. ಮೊದಲು ಸಣ್ಣ ಮೊತ್ತ ಕೊಟ್ಟು ನಂಬಿಸಿ, ಆಮೇಲೆ “ಟಾಸ್ಕ್‌ಗೆ 10 ಸಾವಿರ ಇನ್ವೆಸ್ಟ್ ಮಾಡಿ” ಅಂತಾರೆ.

ತಪ್ಪಿಸಿಕೊಳ್ಳೋದು ಹೇಗೆ?
ಸುಲಭ ದುಡ್ಡಿನ ಆಮಿಷಕ್ಕೆ ಬೀಳಬೇಡಿ. ರಿಜಿಸ್ಟ್ರೇಷನ್ ಫೀ ಕೇಳಿದ್ರೆ 100% ವಂಚನೆ.
6. QR ಕೋಡ್ ಸ್ಕ್ಯಾನ್ ವಂಚನೆ
ಹೇಗೆ ಆಗುತ್ತೆ?
OLX/Facebook ನಲ್ಲಿ ವಸ್ತು ಮಾರಾಟಕ್ಕೆ ಹೋದಾಗ, “ನಾನು ದುಡ್ಡು ಕಳಿಸ್ತೀನಿ, ಈ QR ಕೋಡ್ ಸ್ಕ್ಯಾನ್ ಮಾಡಿ” ಅಂತಾರೆ. ನೀವು ಸ್ಕ್ಯಾನ್ ಮಾಡಿದ್ರೆ ನಿಮ್ಮ ಖಾತೆಯಿಂದ ದುಡ್ಡು ಮಾಯಾ

ತಪ್ಪಿಸಿಕೊಳ್ಳೋದು ಹೇಗೆ?
ಹಣ ಪಡೆಯಲು QR ಸ್ಕ್ಯಾನ್ ಮಾಡಬೇಕಿಲ್ಲ. UPI ID ಸಾಕು.
7.ಹುಷಾರ್ ಪಾರ್ಟ್ ಟೈಂ- ಜಾಬ್ ವಂಚನೆ
ಹೇಗೆ ಆಗುತ್ತೆ?
“ಮನೆಯಿಂದ ಕೆಲಸ, ದಿನಕ್ಕೆ 4000 ಸಂಪಾದಿಸಿ” ಅಂತ telrgram groupಗೆ ಸೇರಿಸಿ. ಮೊದಲು ಸಣ್ಣ ಮೊತ್ತ ಕೊಟ್ಟು ನಂಬಿಸಿ, ಆಮೇಲೆ “ಟಾಸ್ಕ್‌ಗೆ 10 ಸಾವಿರ ಇನ್ವೆಸ್ಟ್ ಮಾಡಿ” ಅಂತಾರೆ.

ತಪ್ಪಿಸಿಕೊಳ್ಳೋದು ಹೇಗೆ?
ಸುಲಭ ದುಡ್ಡಿನ ಆಮಿಷಕ್ಕೆ ಬೀಳಬೇಡಿ. ರಿಜಿಸ್ಟ್ರೇಷನ್ ಫೀ ಕೇಳಿದ್ರೆ 100% ವಂಚನೆ.

ಗಾಬರಿಯಾಗಬೇಡಿ ಇಷ್ಟು ಮಾಡಿ ಸಾಕು

ಸೈಬರ್ ಕ್ರೈಂ ಕಂಪ್ಲೇಟ್ ಮಾಡುವುದು ಹೇಗೆ ?

  1. 1930 ಗೆ ತಕ್ಷಣ ಕರೆ ಮಾಡಿ – ಇದು ಸೈಬರ್ ಕ್ರೈಮ್ ಹೆಲ್ಪ್‌ಲೈನ್
    2. cybercrime.gov.in ಗೆ ಆನ್‌ಲೈನ್ ದೂರು ನೀಡಿ
    3. ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಖಾತೆ ಬ್ಲಾಕ್ ಮಾಡಿಸಿ
    4. ಹತ್ತಿರದ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಡಿ.
    ಸುದ್ದಿ ಸಾಮ್ರಾಟ್ ನ ಕಳಕಳಿ‌ ನಿಮ್ಮ ಒಂದು ಶೇರ್ ಯಾರದ್ದೋ ಕಷ್ಟದ ದುಡ್ಡು ಉಳಿಸಬಹುದು.
    ಯಾಮಾರಬೇಡಿ ಎಚ್ಚರದಿಂದಿರಿ !
  2. ನೀವು ಸೈಬರ್ ಕ್ರೈಂ ವಂಚನೆಗೆ ಒಳಗಾಗಿದ್ದರೆ ತಕ್ಷಣ ಈ ಸ್ಟೆಪ್ಸ್ ಫಾಲೋ ಮಾಡಿ:
  3. 1930 ಗೆ ಕಾಲ್ ಮಾಡಿ: ಇದು ಸೈಬರ್ ಕ್ರೈಂ ಹೆಲ್ಪ್‌ಲೈನ್. 24×7 ವರ್ಕ್ ಆಗುತ್ತೆ. ಹಣ ಹೋದ 1 ಗಂಟೆಯೊಳಗೆ ಕಾಲ್ ಮಾಡಿದ್ರೆ ಹಣ ವಾಪಸ್ ಬರೋ ಚಾನ್ಸ್ 80% ಇದೆ.
  4. cybercrime.gov.in ನಲ್ಲಿ ಕಂಪ್ಲೇಂಟ್: ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್. ಆಧಾರ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್ ಅಪ್ಲೋಡ್ ಮಾಡಿ.
  5. ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್: ಬೆಂಗಳೂರಿನಲ್ಲಿ CID ಸೈಬರ್ ಕ್ರೈಂ ಆಫೀಸ್ ಇದೆ. FIR ಫೈಲ್ ಮಾಡಿ.
  6. ಬ್ಯಾಂಕ್‌ಗೆ ತಿಳಿಸಿ: ನಿಮ್ಮ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕಾಲ್ ಮಾಡಿ ಕಾರ್ಡ್/ಅಕೌಂಟ್ ಬ್ಲಾಕ್ ಮಾಡಿಸಿ.
  7. ಕರ್ನಾಟಕದಲ್ಲಿ ಹೆಚ್ಚು ನಡೆಯುವ ಸೈಬರ್ ಕ್ರೈಂ ವಂಚನೆಗಳು
  8. ಗೃಹಲಕ್ಷ್ಮಿ APK ಫ್ರಾಡ್: “₹2000 ಸ್ಟೇಟಸ್ ಚೆಕ್” ಅಂತ APK ಲಿಂಕ್ ಕಳಿಸ್ತಾರೆ.
  9. KYC ಅಪ್ಡೇಟ್ ಸ್ಕ್ಯಾಮ್: “Paytm KYC ಬ್ಲಾಕ್ ಆಗುತ್ತೆ” ಅಂತ OTP ಕೇಳ್ತಾರೆ.
  10. ಲೋನ್ ಆಪ್ ವಂಚನೆ: 2 ನಿಮಿಷದಲ್ಲಿ ಲೋನ್ ಅಂತ ಡೇಟಾ ಕದಿಯುತ್ತಾರೆ.
  11. ಉದ್ಯೋಗ ವಂಚನೆ: “ವರ್ಕ್ ಫ್ರಮ್ ಹೋಮ್” ಅಂತ ಹಣ ಕಟ್ಸಿಕೊಳ್ಳುತ್ತಾರೆ.
  12. ನೆನಪಿಡಿ: ಕರ್ನಾಟಕ ಸರ್ಕಾರ, ಬ್ಯಾಂಕ್, ಪೊಲೀಸ್ ಯಾರೂ ಫೋನ್‌ನಲ್ಲಿ OTP, PIN, ಆಧಾರ್ ನಂಬರ್ ಕೇಳಲ್ಲ. ಕೇಳಿದ್ರೆ ಅದು ಸೈಬರ್ ಕ್ರೈಂ.
  13. ಶೇರ್ ಮಾಡಿ – ನಿಮ್ಮ ಒಂದು ಶೇರ್ ಯಾರದೋ ಲಕ್ಷ ಉಳಿಸಬಹುದು.

1 thought on “ನಿಮಗೆ ಗೊತ್ತಾ ಸೈಬರ್ ಕ್ರೈಂ ನ ಪ್ರಮುಖ 7 ವಿಧನಗಳು , ತಿಳಿಯಿರಿ ಜಾಗೂರುಕರಾಗಿ”

Leave a Comment

Your email address will not be published. Required fields are marked *

Scroll to Top