Tag: ಸಾರ್ವಜನಿಕ ಜಾಗೃತಿ

ನಿಮಗೆ ಗೊತ್ತಾ ಸೈಬರ್ ಕ್ರೈಂ ನ ಪ್ರಮುಖ 7 ವಿಧನಗಳು , ತಿಳಿಯಿರಿ ಜಾಗೂರುಕರಾಗಿ

1.OTP / KYC ಸ್ಕಾಮ್ ನಿಮಗೆ ಗೊತ್ತಾ ಹೇಗೆ ಆಗುತ್ತೆ? ಅಂತ“ನಾನು ನಿಮ್ಮ ಬ್ಯಾಂಕ್ ನ ಬ್ಯಾಂಕ್ ಮ್ಯಾನೇಜರ್. ನಿಮ್ಮ ಖಾತೆ ಬ್ಲಾಕ್ ಆಗುತ್ತೆ. ಕೆವೈಸಿ ಅಪ್ಡೇಟ್ ಮಾಡಿ” ಅಂತ ಕರೆ ಮಾಡಿ OTP ಕೇಳ್ತಾರೆ. ನೀವು ಕೊಟ್ಟ ತಕ್ಷಣ ಹಣ…