
ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ಪಟ್ಟಿ – ಅಧಿಕೃತ ದಾಖಲೆ ಪ್ರಕಾರ
ಕರ್ನಾಟಕ ಪೊಲೀಸ್ ನೇಮಕಾತಿ 2026 ಕ್ಕೆ ಕಾಯುತ್ತಿದ್ದ ಯುವಕರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2025-26ನೇ ಸಾಲಿನಲ್ಲಿ ಒಟ್ಟು 3988 ಪೊಲೀಸ್ ಕಾನ್ಸ್ಟೇಬಲ್ (Civil) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ.
https://cetonline.karnataka.gov.in/kea/cpckk2026
police constable (NKK)3395post
- ಬೆಂಗಳೂರು ಸಿಟಿ – 2130
- ಮೈಸೂರು ಸಿಟಿ – 70
- ಹುಬ್ಬಳ್ಳಿ-ಧಾರವಾಡ ಸಿಟಿ – 75
- ಮಂಗಳೂರು ಸಿಟಿ – 125
- ಬೆಂಗಳೂರು ಜಿಲ್ಲೆ – 50
- ತುಮಕೂರು ಜಿಲ್ಲೆ – 50
- ಕೋಲಾರ ಜಿಲ್ಲೆ – 50
- ಚಿಕ್ಕಬಳ್ಳಾಪುರ ಜಿಲ್ಲೆ – 50
- ಮೈಸೂರು ಜಿಲ್ಲೆ – 60
- ಚಾಮರಾಜನಗರ ಜಿಲ್ಲೆ – 50
- ಹಾಸನ ಜಿಲ್ಲೆ – 50
- ಕೊಡಗು ಜಿಲ್ಲೆ – 50
- ಮಂಡ್ಯ ಜಿಲ್ಲೆ – 50
- ದಾವಣಗೆರೆ ಜಿಲ್ಲೆ – 50
- ಶಿವಮೊಗ್ಗ ಜಿಲ್ಲೆ – 80
- ಚಿತ್ರದುರ್ಗ ಜಿಲ್ಲೆ – 50
- ಹಾವೇರಿ ಜಿಲ್ಲೆ – 50
- ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು – 70
- ಉಡುಪಿ ಜಿಲ್ಲೆ – 100
- ಉತ್ತರ ಕನ್ನಡ ಜಿಲ್ಲೆ ಕಾರವಾರ – 50
- ಚಿಕ್ಕಮಗಳೂರು ಜಿಲ್ಲೆ – 50
- ಗದಗ ಜಿಲ್ಲೆ – 35
ಒಟ್ಟು: 3395
PC CIVIL (KK) POSTS – 593
- ಬೆಂಗಳೂರು ಸಿಟಿ – 126
- ಕಲಬುರಗಿ ಸಿಟಿ – 49
- ಕಲಬುರಗಿ ಜಿಲ್ಲೆ – 110
- ರಾಯಚೂರು ಜಿಲ್ಲೆ – 61
- ಬೀದರ್ ಜಿಲ್ಲೆ – 82
- ಕೊಪ್ಪಳ ಜಿಲ್ಲೆ – 35
- ಯಾದಗಿರಿ ಜಿಲ್ಲೆ – 27
- ಬಳ್ಳಾರಿ ಜಿಲ್ಲೆ – 40
- ವಿಜಯನಗರ ಜಿಲ್ಲೆ – 63
ಒಟ್ಟು: 593
ಕರ್ನಾಟಕ ಪೊಲೀಸ್ ನೇಮಕಾತಿ 2026 ಹುದ್ದೆಗಳ ವಿವರ
ಕರ್ನಾಟಕ ಪೊಲೀಸ್ ನೇಮಕಾತಿ ಅರ್ಹತೆ ಏನಿರಬೇಕು?
ಕರ್ನಾಟಕ ಪೊಲೀಸ್ ನೇಮಕಾತಿ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೆ ಏನಿರಬೇಕು?
- ವಿದ್ಯಾರ್ಹತೆ: PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
- ವಯೋಮಿತಿ: 19 ರಿಂದ 40 ವರ್ಷ. SC/ST/Cat-1: 40 ವರ್ಷ, 2A/2B/3A/3B: 38 ವರ್ಷ.
- ದೈಹಿಕ ಅರ್ಹತೆ: ಪುರುಷರಿಗೆ 168 CM ಎತ್ತರ, ಮಹಿಳೆಯರಿಗೆ 157 CM ಎತ್ತರ ಕಡ್ಡಾಯ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/cpckk2026 ನಲ್ಲಿ ನೋಟಿಫಿಕೇಶನ್ ಬಿಡುಗಡೆಯಾಗಲಿದೆ.
Read more: KSP 3988 ಕಾನ್ಸ್ಟೇಬಲ್ ಹುದ್ದೆ: ಜಿಲ್ಲಾವಾರು ಹಂಚಿಕೆ ಪಟ್ಟಿ 2026ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (Written Exam) – 100 ಅಂಕ
- ದೈಹಿಕ ಸಹಿಷ್ಣುತೆ ಪರೀಕ್ಷೆ (ET & PST)
- ದೈಹಿಕ ಸಾಮರ್ಥ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
ಮುಖ್ಯ ಸೂಚನೆ: ಇದು ಸದ್ಯಕ್ಕೆ ಇಲಾಖೆಯಿಂದ ಜಿಲ್ಲಾ ಎಸ್ಪಿ/ಕಮಿಷನರ್ಗಳಿಗೆ ಕಳುಹಿಸಲಾದ ಅಧಿಕೃತ ಇ-ಮೇಲ್ ಸಂದೇಶ. ಅಧಿಕೃತ ನೋಟಿಫಿಕೇಶನ್ ದಿನಾಂಕ 05.03.2026 ರಂದು ಹೊರಡಿಸಲಾಗಿದೆ. ಅರ್ಜಿ ಲಿಂಕ್ ಶೀಘ್ರದಲ್ಲೇ ಆಕ್ಟಿವ್ ಆಗಲಿದೆ.
ಅಪ್ಡೇಟ್ ಬಂದ ತಕ್ಷಣ ಸುದ್ದಿ ಸಾಮ್ರಾಟ್ನಲ್ಲಿ ಮೊದಲು ಸಿಗುತ್ತೆ. ವೆಬ್ಸೈಟ್ ಬುಕ್ಮಾರ್ಕ್ ಮಾಡಿಕೊಳ್ಳಿ.
ಅಧಿಕೃತ ವೆಬ್ಸೈಟ್:https://cetonline.karnataka.gov.in/kea/cpckk2026
ಪದೇ ಪದೇ ಕೇಳುವ ಪ್ರಶ್ನೆಗಳು – FAQ
Q1: ಕರ್ನಾಟಕ ಪೊಲೀಸ್ ನೇಮಕಾತಿ 2026 ಅರ್ಜಿ ಯಾವಾಗ ಶುರು ಆಗುತ್ತೆ?
A: ಅಧಿಕೃತ ನೋಟಿಫಿಕೇಶನ್ 05.03.2026 ರಂದು ಬಿಡುಗಡೆಯಾಗಿದೆ. ಅರ್ಜಿ ಲಿಂಕ್ ಶೀಘ್ರದಲ್ಲೇ https://cetonline.karnataka.gov.in/kea/cpckk2026https://cetonline.karnataka.gov.in/kea/cpckk2026 ವೆಬ್ಸೈಟ್ನಲ್ಲಿ ಆಕ್ಟಿವ್ ಆಗಲಿದೆ.
Q2: ಕಾನ್ಸ್ಟೇಬಲ್ ಹುದ್ದೆಗೆ ವಿದ್ಯಾರ್ಹತೆ ಏನು ಬೇಕು?
A: PUC ಅಥವಾ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
Q3: ವಯಸ್ಸಿನ ಮಿತಿ ಎಷ್ಟು?
A: ಸಾಮಾನ್ಯ ವರ್ಗ: 19-27 ವರ್ಷ. SC/ST/Cat-1: 19-40 ವರ್ಷ. 2A/2B/3A/3B: 19-38 ವರ್ಷ.
Q4: ಬೆಂಗಳೂರಿನಲ್ಲಿ ಎಷ್ಟು ಹುದ್ದೆಗಳಿವೆ?
A: ಬೆಂಗಳೂರು ಸಿಟಿ NKK: 2130 + KK: 126 = ಒಟ್ಟು 2256 ಹುದ್ದೆಗಳು.
Q5: ಸಂಬಳ ಎಷ್ಟು ಸಿಗುತ್ತೆ?
A: ₹37.500 ರಿಂದ ₹72,650 ಮೂಲ ವೇತನ + DA, HRA, ಇತರೆ ಭತ್ಯೆ. ಒಟ್ಟು ₹40,000+ ಪ್ರತಿ ತಿಂಗಳು ಸಿಗುತ್ತೆ.
Q6: ದೈಹಿಕ ಅರ್ಹತೆ ಏನು?
A: ಪುರುಷರಿಗೆ ಎತ್ತರ 168 CM, ಎದೆ 86 CM. ಮಹಿಳೆಯರಿಗೆ ಎತ್ತರ 157 CM, ತೂಕ 45 KG ಕಡ್ಡಾಯ.
Q7: ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
A: 1. ಲಿಖಿತ ಪರೀಕ್ಷೆ 100 ಅಂಕ 2. ದೈಹಿಕ ಸಹಿಷ್ಣುತೆ ಪರೀಕ್ಷೆ 3. ದೈಹಿಕ ಸಾಮರ್ಥ್ಯ ಪರೀಕ್ಷೆ 4. ದಾಖಲೆ ಪರಿಶೀಲನೆ
Q8: ಅರ್ಜಿ ಶುಲ್ಕ ಎಷ್ಟು?
A: ಸಾಮಾನ್ಯ/2A/2B/3A/3B: ₹700 SC/ST/Cat-1: ₹400.
https://cetonline.karnataka.gov.in/kea/cpckk2026
ಇದನ್ನು ಓದಿ


