Hassan Zilla Panchayat Reservation List 2026: ಹಾಸನ ಜಿ.ಪಂ 38 ಕ್ಷೇತ್ರಗಳ ಮೀಸಲು ಪಟ್ಟಿ ಪ್ರಕಟ!

Hassan Zilla Panchayat Reservation List 2026 - ಹಾಸನ ಜಿ.ಪಂ 38 ಕ್ಷೇತ್ರಗಳ ಮೀಸಲು ಪಟ್ಟಿ PDF

Hassan Zilla Panchayat Reservation List 2026 ಅಂತಿಮವಾಗಿ ಪ್ರಕಟವಾಗಿದೆ! ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹಾಸನ ಜಿಲ್ಲಾ ಪಂಚಾಯತ್ ನ 38 ಪ್ರಾದೇಶಿಕ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿಯನ್ನು ಇಂದು ಕರ್ನಾಟಕ ರಾಜ್ಯಪತ್ರ – No.1128, ದಿನಾಂಕ: 09.10.2026 ರಂದು ಪ್ರಕಟಿಸಿದೆ. ಹಾಸನ ಜಿ.ಪಂ ಮೀಸಲು ಪಟ್ಟಿ 2026 ಗಾಗಿ ಕಾದಿದ್ದವರಿಗೆ ಇದು ಮುಖ್ಯ ಸುದ್ದಿ.

Hassan Zilla Panchayat Reservation List 2026 - ಹಾಸನ ಜಿ.ಪಂ ಮೀಸಲು ಪಟ್ಟಿ

Hassan Jilla Panchayat Meesalu Patti 2026 – ಪ್ರಮುಖ ಮಾಹಿತಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರ ಅಡಿಯಲ್ಲಿ ಈ ಹಾಸನ ಜಿಲ್ಲಾ ಪಂಚಾಯತ್ ಮೀಸಲು ಪಟ್ಟಿಯನ್ನು ಪ್ರಕಟಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ RDPR 178 ZPS 2023 ಅನ್ವಯ ಈ ಪಟ್ಟಿ ಬಿಡುಗಡೆಯಾಗಿದೆ. ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ಸಹ ನೀಡಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಮತ್ತು ವಿಳಾಸ

ಈ ಹಾಸನ ಜಿ.ಪಂ ಮೀಸಲು ಪಟ್ಟಿ 2026 ಕ್ಕೆ ಆಕ್ಷೇಪಣೆ ಇದ್ದರೆ 10 ದಿನಗಳ ಒಳಗೆ ಅಂದರೆ ದಿನಾಂಕ: 19.10.2026 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ವಿಳಾಸ: “ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-560001” ಇವರಿಗೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.

Hassan ZP Reservation List 2026 – 38 ಕ್ಷೇತ್ರಗಳ ಸಂಪೂರ್ಣ ಪಟ್ಟಿ

ಹಾಸನ ಜಿಲ್ಲಾ ಪಂಚಾಯತ್ ನ 38 ಕ್ಷೇತ್ರಗಳ ಮೀಸಲಾತಿ ವಿವರ ಇಲ್ಲಿದೆ:

ಕ್ರ.ಸಂಜಿ.ಪಂ ಕ್ಷೇತ್ರದ ಹೆಸರುಮೀಸಲಾತಿ
1ಪಾಳ್ಯಅನುಸೂಚಿತ ಜಾತಿ
2ಮಾಗೆಸಾಮಾನ್ಯ (ಮಹಿಳೆ)
3ಹೊನ್ನವಳ್ಳಿಸಾಮಾನ್ಯ
4ಮಲ್ಲಿಪಟ್ಟಣಸಾಮಾನ್ಯ (ಮಹಿಳೆ)
5ದೊಡ್ಡಮಾಗೆಅನು.ಜಾತಿ (ಮಹಿಳೆ)
6ಕೊಣನೂರುಹಿಂದುಳಿದ “ಅ” ವರ್ಗ
7ರಾಮನಾಥಪುರಸಾಮಾನ್ಯ (ಮಹಿಳೆ)
8ಜೆ.ಸಿ ಪುರ (ಅಗುಂದ)ಅನು.ಜಾತಿ
9ಹಾರನಹಳ್ಳಿಸಾಮಾನ್ಯ (ಮಹಿಳೆ)
10ದೊಡ್ಡಮೇಟಿಕುರ್ಕೆ (ಕಣಕಟ್ಟೆ)ಹಿಂ. “ಬ” (ಮಹಿಳೆ)
11ಕೆಂಕೆರೆ (ಗಂಡಸಿ)ಹಿಂ. “ಅ” (ಮಹಿಳೆ)
12ಬಾಗೇಶಪುರಸಾಮಾನ್ಯ
13ಹಿರಿಯೂರುಹಿಂ. “ಅ” ವರ್ಗ
14ಜಾವಗಲ್ಸಾಮಾನ್ಯ
15ಅಡಗೂರುಸಾಮಾನ್ಯ
16ಹಳೇಬೀಡುಸಾಮಾನ್ಯ
17ಇಬ್ಬೀಡುಅನು.ಜಾತಿ (ಮಹಿಳೆ)
18ನಾಗೇನಹಳ್ಳಿಸಾಮಾನ್ಯ (ಮಹಿಳೆ)
19ಅರೆಹಳ್ಳಿಸಾಮಾನ್ಯ (ಮಹಿಳೆ)
20ನವಿಲೆ (ಬಾಗೂರು)ಹಿಂ. “ಅ” ವರ್ಗ
21ನುಗ್ಗೆಹಳ್ಳಿಅನು.ಪಂಗಡ
22ಆನೇಕೆರೆಸಾಮಾನ್ಯ (ಮಹಿಳೆ)
23ದಿಂಡಗೂರುಸಾಮಾನ್ಯ
24ಜಂಬೂರು (ಗೊಡಗೆರೆ)ಅನು.ಜಾತಿ (ಮಹಿಳೆ)
25ಶ್ರವಣಬೆಳಗೊಳಹಿಂ. “ಅ” ವರ್ಗ
26ಹಿರಿಸಾವೆಹಿಂ. “ಅ” (ಮಹಿಳೆ)
27ಕಟ್ಟಾಯ-ಗೊರೂರುಸಾಮಾನ್ಯ (ಮಹಿಳೆ)
28ಸಾಲಗಾಮೆಅನು.ಜಾತಿ (ಮಹಿಳೆ)
29ಮೊಸಳೆ ಹೊಸಹಳ್ಳಿಸಾಮಾನ್ಯ
30ಶಾಂತಿಗ್ರಾಮಸಾಮಾನ್ಯ (ಮಹಿಳೆ)
31ದುದ್ದಸಾಮಾನ್ಯ (ಮಹಿಳೆ)
32ಹಳೇಕೋಟೆಹಿಂ. “ಬ” ವರ್ಗ
33ಮೂಡಲಹಿಪ್ಪೆಅನು.ಜಾತಿ
34ನಿಡುವಣಿಸಾಮಾನ್ಯ
35ಹಳ್ಳಿಮೈಸೂರುಹಿಂ. “ಅ” (ಮಹಿಳೆ)
36ಬೇಲಗೋಡುಹಿಂ. “ಅ” (ಮಹಿಳೆ)
37ಹಾನುಬಾಳುಅನು.ಜಾತಿ
38ಯಸಳೂರುಸಾಮಾನ್ಯ

ಹಾಸನ ಜಿ.ಪಂ ಚುನಾವಣೆ ಮೀಸಲು ಪಟ್ಟಿ PDF Download

Hassan Zilla Panchayat Reservation List PDF ಅನ್ನು ಕರ್ನಾಟಕ ರಾಜ್ಯಪತ್ರದ ಅಧಿಕೃತ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಬಹುದು. ಈ ಕರಡು ಪಟ್ಟಿ ಅಂತಿಮವಲ್ಲ, ಆಕ್ಷೇಪಣೆಗಳ ನಂತರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಮೀಸಲಾತಿಯನ್ನು ಈಗಲೇ ಚೆಕ್ ಮಾಡಿಕೊಳ್ಳಿ.

ಇನ್ನಷ್ಟು ಹಾಸನ ಜಿಲ್ಲೆ ಸುದ್ದಿಗಳಿಗಾಗಿ ಮತ್ತು ಪಂಚಾಯತ್ ಚುನಾವಣೆ ಅಪ್ಡೇಟ್ಸ್ ಗಾಗಿ ನಮ್ಮ ಸೈಟ್ ನೋಡಿ. ಅಧಿಕೃತ ಮಾಹಿತಿಗಾಗಿ RDPR Karnataka ವೆಬ್ಸೈಟ್ ಗೆ ಭೇಟಿ ನೀಡಿ.

Hassan Zilla Panchayat Reservation List 2026: ಹಾಸನ ಜಿ.ಪಂ 38 ಕ್ಷೇತ್ರಗಳ ಮೀಸಲು ಪಟ್ಟಿ ಪ್ರಕಟ!
Hassan Zilla Panchayat Reservation List 2026: ಹಾಸನ ಜಿ.ಪಂ 38 ಕ್ಷೇತ್ರಗಳ ಮೀಸಲು ಪಟ್ಟಿ ಪ್ರಕಟ!

Leave a Comment

Your email address will not be published. Required fields are marked *

Scroll to Top