ನಮ್ಮ ಬಗ್ಗೆ

ಸುದ್ದಿ ಸಾಮ್ರಾಟ್‌ಗೆ ಸ್ವಾಗತ 🙏

ಸುದ್ದಿ ಸಾಮ್ರಾಟ್ ಕರ್ನಾಟಕದ ವಿಶ್ವಾಸಾರ್ಹ ಸರ್ಕಾರಿ ನೌಕರಿ ಮತ್ತು ಯೋಜನೆಗಳ ನ್ಯೂಸ್ ಪೋರ್ಟಲ್ ಆಗಿದೆ.

ನಮ್ಮ ಗುರಿ ಏನು?
ಕರ್ನಾಟಕದ ಯುವಜನತೆ, ವಿದ್ಯಾರ್ಥಿಗಳು ಮತ್ತು ರೈತರಿಗೆ ಸರ್ಕಾರಿ ನೇಮಕಾತಿ, ಪರೀಕ್ಷೆ, ಸ್ಕಾಲರ್‌ಶಿಪ್ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಸರಿಯಾದ, ನವೀಕೃತ ಮಾಹಿತಿಯನ್ನು ಕನ್ನಡದಲ್ಲಿ ತಲುಪಿಸುವುದು.

ನಾವು ಏನು ಪ್ರಕಟಿಸುತ್ತೇವೆ?

  1. KPSC, KSP, FDA SDA PSI ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ನ್ಯೂಸ್
  2. ಗೃಹ ಲಕ್ಷ್ಮಿ, ಯುವ ನಿಧಿ, PM ಕಿಸಾನ್ ಯೋಜನೆಗಳ ಮಾಹಿತಿ
  3. SSLC, PUC, NEET, KCET ಪರೀಕ್ಷೆ ಅಪ್ಡೇಟ್ಸ್
  4. ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ಸರ್ಕಾರಿ ಸಹಾಯಧನ

ನಮ್ಮ ತಂಡ
ನಾನು ಅಮೃತ ಮಹೇಶ್ ಬೆಂಗಳೂರು ಮೂಲದವಳು. ಕಳೆದ 5 ವರ್ಷಗಳಿಂದ ಕರ್ನಾಟಕದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಹಾಯ ಮಾಡುತ್ತಿದ್ದೇನೆ. ಈ ವೆಬ್‌ಸೈಟ್ ಮೂಲಕ ಲಕ್ಷಾಂತರ ಕನ್ನಡಿಗರಿಗೆ ಸರಿಯಾದ ಮಾಹಿತಿ ಸಿಗಲಿ ಎನ್ನುವುದು ನನ್ನ ಆಸೆ.

ಗಮನಿಸಿ: ಸುದ್ದಿ ಸಾಮ್ರಾಟ್ ಯಾವುದೇ ಸರ್ಕಾರಿ ಸಂಸ್ಥೆಗೆ ಸಂಬಂಧಿಸಿಲ್ಲ. ನಾವು ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗಳಿಂದ ಪಡೆದು, ಸರಳ ಕನ್ನಡದಲ್ಲಿ ನಿಮ್ಮ ಮುಂದಿಡುತ್ತೇವೆ. ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ.

ಧನ್ಯವಾದಗಳು
ತಂಡ ಸುದ್ದಿ ಸಾಮ್ರಾಟ್

Scroll to Top